Asianet Suvarna News Asianet Suvarna News

ಈ ರಾಶಿಗೆ ಲಾಭದ ಜೊತೆಗೆ ಭಾಗ್ಯದ ದಿನ

ಯಾವ ರಾಶಿಗೆ ಯಾವ ಫಲ, ತಿಳಿಯಿರಿ ರಾಶಿ ಭವಿಷ್ಯದ ಮೂಲಕ

Daily Bhavishya 1 March 2019
Author
Bengaluru, First Published Mar 1, 2019, 7:17 AM IST

ಈ ರಾಶಿಗೆ ಲಾಭದ ಜೊತೆಗೆ ಭಾಗ್ಯದ ದಿನ

ಮೇಷ : ಲಾಭದ ದಿನ, ಭಾಗ್ಯ ವೃದ್ಧಿ, ಅನುಕೂಲ ದಿನ, ಶನಿಚಂದ್ರರ ಆರಾಧನೆ ಮಾಡಿ

ವೃಷಭ : ಗುರುವಿನಿಂದ ಅಭಿವೃದ್ಧಿ, ಅನ್ಯೋನ್ಯತೆ, ಕುಟುಂಬ ಸೌಖ್ಯ, ಗಣಹೋಮ ಮಾಡಿ

ಮಿಥುನ : ಮಾನಸಿಕ ತೊಂದರೆ, ಹೆಣ್ಣಿನಿಂದ ತೊಂದರೆ, ಹೆಣ್ಣು ಮಕ್ಕಳಿಂದ ತೊಂದರೆ, ಜಾಗ್ರತೆ ಇರಲಿ

ಕಟಕ : ದುಸ್ವಪ್ನದಿಂದ ಗಾಬರಿ, ಅಸಮಾಧಾನದ ದಿನ, ಚಿಂತೆ, ಗಣಪತಿಗೆ ಗರಿಕೆ ಸಮರ್ಪಿಸಿ

ಸಿಂಹ : ಸುಖ ಸಮೃದ್ಧಿ, ಮನೆಕಟ್ಟುವ ಯೋಗ, ಹಣಕಾಸಿನ ವಿಚಾರದಲ್ಲಿ ಘರ್ಷಣೆ, ಲಕ್ಷ್ಮೀ ನಾರಾಯಣ ಮಂತ್ರ ಪಠಿಸಿ

ಕನ್ಯಾ : ವಾಹನ ಅಪಹರಣ, ಚೋರರ ಭಯ, ಸ್ತ್ರೀಯರಿಂದ ತೊಂದರೆ, ಆಂಜನೇಯ ಉಪಾಸನೆ ಮಾಡಿ

ತುಲಾ : ಕುಜನರ ದೃಷ್ಟಿಯಿಂದ ತೊಂದರೆ, ದೈವಾನುಕೂಲವೂ ಇದೆ, ಶುಕ್ರನ ಆರಾಧನೆ ಮಾಡಿ

ವೃಶ್ಚಿಕ : ಆರೋಗ್ಯದಲ್ಲಿ ವ್ಯತ್ಯಾಸ, ಶರೀರದಲ್ಲಿ ಬದಲಾವಣೆ, ಪೆಟ್ಟಾಗುವ ಸಾಧ್ಯತೆ, ಸುಬ್ರಮಣ್ಯ ಉಪಾಸನೆ ಮಾಡಿ

 ಧನಸ್ಸು : ಶನಿಚಂದ್ರ ಯೋಗ, ಗರ್ಭಾಶಯದಲ್ಲಿ ತೊಂದರೆ, ಶನಿಶಾಂತಿ ಮಾಡಿಸಿ

ಮಕರ : ಶುಭ ಫಲ, ದೋಷ ನಿವಾರಣೆ, ಗುರುವಿನ ಅನುಕೂಲವಿದೆ, ದ್ವಯಂವರ ಪಾರ್ವತಿ ಕಲ್ಯಾಣ ಮಾಡಿಸಿ

ಕುಂಭ : ಆರೋಗ್ಯದಲ್ಲಿ ವ್ಯತ್ಯಾಸ, ಹಿಟ್ಟೆಗೆ ತೊಂದರೆ, ಕುಂಭವಿವಾಹ ಮಾಡಿಸಿ, ಆಯುಷ್ಯ ಹೋಮ ಮಾಡಿಸಿ

ಮೀನ : ಮೀನು ವ್ಯಾಪಾರಿಗಳಿಗೆ ಶುಭ, ಅನುಕೂಲದ ದಿನ, ಉತ್ತಮ ಬಾಂಧವ್ಯ, ನವಗ್ರಹ ಆರಾಧನೆ ಮಾಡಿ

Follow Us:
Download App:
  • android
  • ios