Asianet Suvarna News Asianet Suvarna News

ಏರುಗತಿ ದಾಖಲಿಸಿದ್ದ ಸೆನ್ಸೆಕ್ಸ್ 504 ಅಂಕಗಳ ಭಾರೀ ಇಳಿಕೆ!

ಸೆನ್ಸೆಕ್ಸ್‌ 504 ಅಂಕಗಳ ಭಾರೀ ಇಳಿಕೆ| 504 ಅಂಕಗಳ ಭಾರೀ ಇಳಿಕೆ ಕಂಡು 38,593 ಅಂಕಗಳಲ್ಲಿ ಮುಕ್ತಾಯ

Sensex falls 500 points after spectacular rally
Author
Bangalore, First Published Sep 26, 2019, 10:28 AM IST

ಮುಂಬೈ[ಸೆ.26]: ಆರ್ಥಿಕತೆಗೆ ಚೇತರಿಕೆ ನೀಡಲು ಸರ್ಕಾರ ಇತ್ತೀಚೆಗೆ ಘೋಷಿಸಿದ್ದ ಹಲವು ಕ್ರಮಗಳ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಮತ್ತು ಸೋಮವಾರ ಭಾರೀ ಏರಿಕೆ ಕಂಡಿದ್ದ ಸೆನ್ಸೆಕ್ಸ್‌ ಬುಧವಾರ 504 ಅಂಕಗಳ ಭಾರೀ ಇಳಿಕೆ ಕಂಡು 38,593 ಅಂಕಗಳಲ್ಲಿ ಮುಕ್ತಾಯವಾಗಿದೆ.

6 ದಿನದಲ್ಲಿ ಪೆಟ್ರೋಲ್ ದರ ಭಾರಿ ಏರಿಕೆ

ಅಮೆರಿಕದಲ್ಲಿನ ರಾಜಕೀಯ ಅನಿಶ್ಚಿತೆ, ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಬಿಕ್ಕಟ್ಟು ಮತ್ತು ಜಾಗತಿಕ ಆರ್ಥಿಕ ಕುಸಿತದ ವಿಷಯಗಳು ಸೂಚ್ಯಂಕವನ್ನು ಭಾರೀ ಪ್ರಮಾಣದಲ್ಲಿ ಕುಸಿಯುವಂತೆ ಮಾಡಿದೆ.

2,400 ರೂ. ಇಳಿದ ಚಿನ್ನದ ಬೆಲೆ: ಸಮಯಕ್ಕೆ ಖರೀದಿಯೂ ಒಂದು ಕಲೆ!

ಅಲ್ಲದೇ ಜಾಗತಿಕ ಷೇರುಪೇಟೆಗಳ ಕುಸಿತ ಕೂಡಾ ಸೆನ್ಸೆಕ್ಸ್‌ ಮೇಲೆ ಪರಿಣಾಮ ಬೀರಿದೆ.

Follow Us:
Download App:
  • android
  • ios