Asianet Suvarna News Asianet Suvarna News

ಇಷ್ಟು ಸಾಲಲ್ಲ: ಜನರಿಗೆ ಮತ್ತಷ್ಟು ಹಣ ಕೊಡಬೇಕು: ಆರ್‌ಬಿಐ!

ಜನರಿಗೆ ಮತ್ತಷ್ಟು ಹಣ ಬೇಕೆಂದ ಆರ್ ಬಿಐ| ಅತ್ಯಂತ ವೇಗದ ಗತಿಯಲ್ಲಿ ದೇಶದ ಜಿಡಿಪಿ ಬೆಳವಣಿಗೆ| ವ್ಯವಸ್ಥೆಗೆ ಮತ್ತಷ್ಟು ಹೊಸ ಕರೆನ್ಸಿ ಸೇರಿಸಬೇಕು ಎಂದ ಆರ್ ಬಿಐ| ಹೆಚ್ಚಿನ ಹಣದ ಹರಿವು ಆರ್ಥಿಕತೆಗೆ ತರಬಲ್ಲದು ಮತ್ತಷ್ಟು ಬಲ

RBI Says Need More Currency In System As GDP Rising
Author
Bengaluru, First Published Jan 17, 2019, 5:03 PM IST

ನವದೆಹಲಿ(ಜ.17): ದೇಶದ ಜಿಡಿಪಿ ಅತ್ಯಂತ ವೇಗವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ, ವ್ಯವಸ್ಥೆಗೆ ಮತ್ತಷ್ಟು ಕರೆನ್ಸಿ ಸೇರಿಸುವ ಅಗತ್ಯವಿದೆ ಎಂದು ಆರ್‌ಬಿಐ ಹೇಳಿದೆ.

ಅಪನಗದೀಕರಣದ ಬಳಿಕ ಉಂಟಾದ ಗೊಂದಲಗಳು ಒಂದೊಂದಾಗಿ ನಿವಾರಣೆಯಾಗುತ್ತಿದ್ದು, ಜಿಡಿಪಿ ಕೂಡ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವ್ಯವಸ್ಥೆಗೆ ಮತ್ತಷ್ಟು ಹೊಸ ಕರೆನ್ಸಿ ಪರಿಚಯಿಸಲು ಇದೂ ಸೂಕ್ತ ಸಮಯ ಎಂದು ಆರ್‌ಬಿಐ ಅಭಿಪ್ರಾಯಪಟ್ಟಿದೆ.

RBI Says Need More Currency In System As GDP Rising

ಹೊಸ 2,000 ಮತ್ತು 500 ರೂ. ಮುಖಬೆಲೆಯ ಕರೆನ್ಸಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮುದ್ರಿಸುವ ಅವಶ್ಯಕತೆ ಇದ್ದು, ಹೆಚ್ಚಿನ ಹಣದ ಹರಿವು ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಆರ್‌ಬಿಐ ಹೇಳಿದೆ.

Follow Us:
Download App:
  • android
  • ios