Asianet Suvarna News Asianet Suvarna News

ಪಾಕ್ ಮೇಲೆ ಬಿತ್ತು ಬಾಂಬ್: ಮೋದಿ ಹೊಡೆತಕ್ಕೆ ಇಮ್ರಾನ್ ಲಬೋ ಲಬೋ!

ಪಾಕ್ ಮೇಲೆ ಮೋದಿ ಸರ್ಕಾರದಿಂದ ಬ್ಯುಸಿನೆಸ್ ಬಾಂಬ್| ಪಾಕಿಸ್ತಾನ ಮಾಧ್ಯಮಗಳಲ್ಲಿಯೇ ಪ್ರಸಾರವಾಗುತ್ತಿದೆ ಸ್ಫೋಟಕ ಸುದ್ದಿ|  ಭಾರತ ವಿಧಿಸಿದ ಶೇಕಡ 200ರಷ್ಟು ಆಮದು ಸುಂಕ ಭರಿಸಲಾಗದೇ ಪಾಕ್ ಕಂಗಾಲು| 15 ಲಕ್ಷ ರೂ. ವಸ್ತು ಭಾರತಕ್ಕೆ ಕಳುಹಿಸಲು 30 ಲಕ್ಷ ರೂ. ಟ್ಯಾಕ್ಸ್ ಶಾಕ್! ವಾಘಾ ಗಡಿಗೆ ಬರುವ ಸರಕು ವಾಹನಗಳು ತೆರಿಗೆ ಭರಿಸಲಾಗದೇ ಸುಸ್ತು|ಭಾರತ ಸರ್ಕಾರ ಈಗ ಬಳಸಿರುವ ಆರ್ಥಿಕ ಅಸ್ತ್ರಕ್ಕೆ ಪಾಕಿಸ್ತಾನ ಕಂಗಾಲು|

India Starts Trade War With Pakistan Amid Pulwama Atatck
Author
Bengaluru, First Published Feb 20, 2019, 2:52 PM IST

ನವದೆಹಲಿ(ಫೆ.20): ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಅದರ ಮೊದಲ ಭಾಗವಾಗಿ ಪಾಕಿಸ್ತಾನದ ಮೇಲೆ ಬ್ಯುಸಿನೆಸ್ ಬಾಂಬ್ ಹಾಕಿದ್ದಾರೆ.

ಅಲ್ಲದೇ ಕೆಲವು ಪಾಕ್ ಉದ್ಯಮಿಗಳ ವಾಹನಗಳು ತೆರಿಗೆ ಭರಿಸಲಾಗದೇ ಗಡಿಯಿಂದ ವಾಪಸ್ಸು ಹೊರಟಿವೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಒಟ್ಟಿನಲ್ಲಿ ಮೋದಿ ಸರ್ಕಾರದ ಬ್ಯುಸಿನೆಸ್ ಬಾಂಬ್‌ಗೆ ಪಾಕ್ ತರಗುಟ್ಟಿದ್ದು, ಸಂಕಷ್ಟ ಅನುಭವಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪಾಕ್‌ಗೆ ಟೊಮೆಟೊ ಕೊಡಲ್ಲ: ಅನ್ನದಾತನ ನಿರ್ಧಾರ ಅಚಲ!

ಪಾಕ್ ಇನ್ಮುಂದೆ ಪರಮಾಪ್ತ ರಾಷ್ಟ್ರ ಅಲ್ಲ: ಘೋರ ಪರಿಣಾಮದ ಡಿಟೇಲ್ಸ್!

Follow Us:
Download App:
  • android
  • ios