ನಗರದ 14 ಮಂದಿ ಇನ್ಸ್ಪೆಕ್ಟರ್ಸ್ ವರ್ಗಾವಣೆ
ಪೊಲೀಸ್ ಇಲಾಖೆಯಲ್ಲಿ ಮತ್ತೆ 46 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಲಾಗಿದ್ದು, ನಗರದ 14 ಮಂದಿ ಇನ್‌ಸ್ಪೆಕ್ಟರ್‌ಗಳ ಸ್ಥಾನಪಲ್ಲಟವಾಗಿದೆ. ವರ್ಗಾವಣೆ ಆದವರು:
ಬೆಂಗಳೂರು [ಅ.20]: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೆ 46 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಲಾಗಿದ್ದು, ನಗರದ 14 ಮಂದಿ ಇನ್‌ಸ್ಪೆಕ್ಟರ್‌ಗಳ ಸ್ಥಾನಪಲ್ಲಟವಾಗಿದೆ. ವರ್ಗಾವಣೆ ಆದವರು:
ಪ್ರಕಾಶ್‌ಗೌಡ ಪಾಟೀಲ್- ಮಡಿವಾಳ, ಎನ್.ಆರ್.ವೆಂಕಟೇಶ್-ರಾಜಾಜಿನಗರ, ಎಂ.ಮಂಜುನಾಥ್- ಸದಾಶಿವನಗರ, ಬಿ.ಪಿ.ನಾಗರಾಜ್- ಸದಾಶಿವನಗರ ಸಂಚಾರ ಠಾಣೆ, ಸುನೀಲ್.ವೈ.ನಾಯಕ್- ಶ್ರೀರಾಮಪುರ, ಸಿದ್ದೇಗೌಡ- ಹೈಗ್ರೌಂಡ್ಸ್, ಘೋರ್ಪಡೆ ಯಲ್ಲಪ್ಪ- ಮೈಕೋ ಲೇಔಟ್.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಎಲ್.ಕೆ.ರಮೇಶ್- ಸುದ್ದುಗುಂಟೆ ಪಾಳ್ಯ, ಬ್ರಿಜೇಶ್ ಮ್ಯಾಥ್ಯೂ- ಚಂದ್ರಾಲೇಔಟ್, ಕೆ.ಶ್ರೀನಿವಾಸಲು- ಪಿಟಿಎಸ್ ಥಣಿಸಂದ್ರ, ಎನ್.ಎಚ್.ರಾಜಶೇಖರ್- ಸಿಸಿಬಿ ಬೆಂಗಳೂರು, ಕೆ.ಟಿ.ನಾಗರಾಜ್- ವಿಧಾನಸೌಧ ಠಾಣೆ, ಎಂ.ಎಸ್.ಹಿತೇಂದ್ರ- ಮಾಜಿ ಪ್ರಧಾನ ಮಂತ್ರಿಗಳ ಭದ್ರತೆ ಹಾಗೂ ಮಲ್ಲಪ್ಪ ಬೋಲೆತ್ತಿನ್- ಸಿಸಿಬಿ ಬೆಂಗಳೂರು.