Asianet Suvarna News Asianet Suvarna News

ಈ ರಾಶಿಗೆ ಗುರುದೃಷ್ಟಿಯಿಂದ ಶುಭವಾಗಲಿದೆ

ಯಾವ ರಾಶಿಗೆ ಯಾವ ಫಲ, ಇಲ್ಲಿದೆ ನಿಮ್ಮ ಭವಿಷ್ಯ

Daily Bhavishya 7 April 2019
Author
Bengaluru, First Published Apr 7, 2019, 7:19 AM IST

ಈ ರಾಶಿಗೆ ಗುರುದೃಷ್ಟಿಯಿಂದ ಶುಭವಾಗಲಿದೆ

ಮೇಷ: ಸುಖ ಮನಸ್ಸಿಗೆ ನೆಮ್ಮದಿ, ಮಡದಿಯಿಂದ ನೆಮ್ಮದಿ, ಮನೆಯಲ್ಲೂ ಶಾಂತಿ, ಸುಬ್ರಮಣ್ಯ ಪ್ರಾರ್ಥನೆ ಮಾಡಿ

ವೃಷಭ : ಮುಖದಲ್ಲಿ ಗಾಯ, ಹಲ್ಲಿನಲ್ಲಿ ತೊಂದರೆ, ಕಷ್ಟದ ದಿನವಾಗಿರಲಿದೆ. ಶನಿ- ಕುಜರ ಪ್ರಾರ್ಥನೆ ಮಾಡಿ

ಮಿಥುನ : ಕುತ್ತಿಗೆ ಹಿಂಬಾಗದಲ್ಲಿ ನೋವು, ಬೆನ್ನಿಗೆ ನೋವು, ರಾಹು ಶಾಂತಿ ಮಾಡಿಸಿ

ಕಟಕ : ಉದ್ಯೋಗದಲ್ಲಿ ನೆಮ್ಮದಿ, ಬದಲಾವಣೆ ಯೋಗ, ಅನುಕೂಲವೂ ಇದೆ. ಶನಿ - ಗುರು ಶಾಂತಿ ಮಾಡಿಸಿ

ಸಿಂಹ : ಭಾಗ್ಯ ವೃದ್ಧಿ, ಸಾಕಷ್ಟು ಅನುಕೂಲ, ಗುರುದೃಷ್ಟಿಯಿಂದ ಶುಭ, ಹಣಹಾಸಿನ ತೊಂದರೆ ಇದೆ, ಶ್ರೀ ಸೂಕ್ತ ಪಠಿಸಿ

ಕನ್ಯಾ : ಪ್ರಯಾಣದಲ್ಲಿ ಜಾಗ್ರತೆ ಇರಲಿ. ಮಾನಸಿಕ ಗೊಂದಲ, ನಂಬಿಕೆ ಇಡುವ ದಿನ, ಬುಧಾರಾಧನೆ ಮಾಡಿ

ತುಲಾ : ಉದ್ಯೋಗದಲ್ಲಿ ಯಶಸ್ಸು, ಸ್ತ್ರೀಯರಿಗೆ ಉದ್ಯೋಗದಲ್ಲಿ ಯಶಸ್ಸು,  ಮನೆಯಲ್ಲಿ ನೆಮ್ಮದಿಯ ದಿನ,  ಗಣಪತಿ ಪ್ರಾರ್ಥನೆ ಮಾಡಿ

ವೃಶ್ಚಿಕ : ದಾಂಪತ್ಯದಲ್ಲಿ ವಿರಸ, ಬೇಸರ ದಿನ, ಆಶ್ವಾಸನೆ ಮುರಿದು ಬೀಳುವ ದಿನ, ವಾಗ್ದೇವಿ ಪ್ರಾರ್ಥನೆ ಮಾಡಿ

ಧನಸ್ಸು : ಸಾಕಷ್ಟು ಅನುಕೂಲ, ದೇಹಾಯಾಸ, ಹಂಸಯೋಗ, ಕಾಲಿಗೆ ಪೆಟ್ಟು ಬೀಳುವ ಸಾಧ್ಯತೆ, ಕಪ್ಪು ದಾರ ಎಡಗಾಲಿಗೆ ಕಟ್ಟಿ

ಮಕರ : ಕುಟುಂಬದಲ್ಲಿ ಅನುಕೂಲ, ಹೊಸಬಟ್ಟೆ ಖರೀದಿ ಯೋಗ, ಸಾಕಷ್ಟು ನಷ್ಟವೂ ಿದೆ. ಶನಿಶಾಂತಿ ಮಾಡಿಸಿ

ಕುಂಭ : ಹೆಂಡತಿ ಮೂಲಕ ಧನ ಪ್ರಾಪ್ತಿ. ವ್ಯಾಪಾರದಲ್ಲಿ ಲಾಭ, ಕೊಂಚ ಮಾನಸಿಕ ಅಶಾಂತಿ, ಗಣಪತಿ ಪ್ರಾರ್ಥನೆ ಮಾಡಿ

ಮೀನ : ಅತ್ಯಂತ ಶುಭ ದಿನ, ಉದ್ಯೋಗದಲ್ಲಿ ಹೊಸ ಅವಕಾಶ, ನಾಗ ಶಾಂತಿ ಮಾಡಿಸಿ

Follow Us:
Download App:
  • android
  • ios