Asianet Suvarna News Asianet Suvarna News

ಈ ರಾಶಿ ಮಹಿಳೆಯರಿಗೆ ಹೆಚ್ಚು ಲಾಭ ಒಲಿಯುವ ದಿನ

ಈ  ರಾಶಿ ಮಹಿಳೆಯರಿಗೆ ಹೆಚ್ಚು ಲಾಭ ಒಲಿಯುವ ದಿನ

Daily Bhavishya 4 February 2019
Author
Bengaluru, First Published Feb 4, 2019, 7:02 AM IST

ಈ  ರಾಶಿ ಮಹಿಳೆಯರಿಗೆ ಹೆಚ್ಚು ಲಾಭ ಒಲಿಯುವ ದಿನ


ಮೇಷ : ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಹೊಸ ಪ್ರಯತ್ನ ಆರಂಭಿಸಿ, ಸ್ನೇಹಿತರೊಂದಿಗೆ ದಿನ ಕಳೆಯಲಿದ್ದೀರಿ

ವೃಷಭ : ದೀರ್ಘ ಕಾಲದ ಸಮಸ್ಯೆಗೆ ಶಾಸ್ವತವಾಗು ಪರಿಹಾರ ದೊರೆಯಲಿದೆ. ಅಸ್ತವ್ಯಸ್ತವಾಗಿರುವ  ಬದುಕಿನಲ್ಲಿ ಒಂದು ಲಯ ಏರ್ಪಡಲಿದೆ. 

ಮಿಥುನ : ನಿಮ್ಮ ಮನಸ್ಸಿಗೆ ಒಪ್ಪಿತವಾದ ಕೆಲಸವನ್ನು ಯಾರಿಗೂ ಅಂಜದೇ ಮಾಡಿ, ಸ್ನೇಹಿತರೊಂದಿಗೆ ನಿಷ್ಠುರವಾಗಿರಿ

ಕಟಕ : ದೇವಸ್ಥಾನಕ್ಕೆ ಕುಟುಂಬ ಸಮೇತವಾಗಿ ಹೋಗಿ ಬರಲಿದ್ದೀರಿ, ಮಹಿಳೆಯರ ಪಾಲಿಗೆ ಇಂದು ಉತ್ಸಾಹದ ದಿನ

ಸಿಂಹ : ಹೆಚ್ಚು ಜವಾಬ್ದಾರಿ ಇಂದು ನಿಮ್ಮ ಹೆಗಲ ಮೇಲೆ ಬೀಳಲಿದೆ. ಗೃಹಿಣಿಯರ ಪಾಲಿಗೆ ಲಾಭದಾಯಕ ದಿನ

ಕನ್ಯಾ : ಹೆಚ್ಚು ಸಂತೋಷದಿಂದ ಈ ದಿನ ಇರಲಿದ್ದೀರಿ. ಆತ್ಮೀಯರ ಸಂಭ್ರಮದಲ್ಲಿ ನಿಮ್ಮ ಸಂತೋಷ ಕಾಣಲಿದ್ದಿಈರಿ, ನಾಳಿನ ಚಿಂತೆ ಬೇಡ

ತುಲಾ : ದಿನಪೂರ್ತಿ ಒಳ್ಳೆಯ ಸಂಗೀತ ಕೇಳಲಿದ್ದೀರಿ. ಹೊಸ ವರ್ಷಾರನೆ ಪ್ರಯುಕ್ತ ಸ್ನೇಹಿತರು, ಬಂಧುಗಳ ಜೊತೆ ಸಮಯ ಕಳೆಯಲಿದ್ದೀರಿ. 

ವೃಶ್ಚಿಕ : ದಿನಪೂರ್ತಿ ಸಂತೋಷದಿಂದ ಇರಲಿದ್ದೀರಿ. ಮುಂದಿನ ದಿನಗಳ ಬಗ್ಗೆ ಹೆಚ್ಚು ಯೋಜನೆ ಮಾಡಿಕೊಳ್ಳಲಿದ್ದೀರಿ, ಕೆಲಸಗಳು ಹೆಚ್ಚಲಿವೆ. 

ಧನಸ್ಸು : ಮಹಿಳೆಯರಿಗೆ ಹತ್ತಿರದ ಬಂಧುಗಳಿಂದ ಉಡುಗೊರೆ ದೊರೆಯಲಿದೆ.  ಮೋಜು ಮಜಾ ಮಾಡಲಿದ್ದೀರಿ

ಮಕರ : ಸಂಜೆ ವೇಳೆಗೆ ನೀವು ಅಂದುಕೊಂಡ ಕೆಲಸ ಆಗಲಿದೆ. ಹೊಸ ದಂಪತಿಗಳಿಗೆ ಇಂದು ಪ್ರವಾಸ ಹೋಗುವ ಅವಕಾಶ

ಕುಂಭ : ಹೊಸ ತಯಾರಿಗಳೊಂದಿಗೆ ನೂತನ ಕೆಲಸ ಆರಮಭಿಸಲಿದ್ದೀರಿ, ಬೆಳಗ್ಗೆಯೇ ಶುಭವಾರ್ತೆ ಕೇಳಲಿದ್ದೀರಿ. ಹೆಣ್ಣು ಮಕ್ಕಳಿಗೆ ಶುಭ ದಿನ

ಮೀನ : ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಲಿದ್ದೀರಿ. ಸಾಧ್ಯವಾದಷ್ಟು ತಾಳ್ಮೆಯಿಂದ ಇರಿ, ಹೊಸ ವರ್ಷಕ್ಕೆ ಹರುಷ ಹೆಚ್ಚಾಗಲಿದೆ

Follow Us:
Download App:
  • android
  • ios