Asianet Suvarna News Asianet Suvarna News

ನಿತ್ಯ ಪಂಚಾಂಗ: ಇಂದಿನ ಶುಭಗಳಿಗೆ ಯಾವುದು?

ಇಂದು ಶುಭಗಳಿಗೆ ಯಾವುದು..?

02 December 2018 Daily Panchanga
Author
Bangalore, First Published Dec 2, 2018, 7:23 AM IST

ಶ್ರೀ ಗುರುಭ್ಯೋ ನಮಃ

ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ 

~~~~~~~~~~~~~~~~~~~~~~~~~~~~ ‌ ‌ ‌ ‌

ಶ್ರೀ ನಿತ್ಯ ಪಂಚಾಂಗ
ದಿನಾಂಕ : 02/12/2018

ವಾರ : ರವಿ ವಾರ

ಶ್ರೀ ವಿಳಂಬಿ ನಾಮ : ಸಂವತ್ಸರೇ

ದಕ್ಷಿಣಾಯನ : ಆಯನೇ ಶರತ್ ಋತೌ
ಕಾರ್ತಿಕ ಮಾಸೇ

ಕೃಷ್ಣ : ಪಕ್ಷೇ ದಶಮ್ಯಾಂ (03-24 pm ರವರೆಗೆ)

ಆದಿತ್ಯ ವಾಸರೇ : ವಾಸರಸ್ತು ಹಸ್ತ ನಕ್ಷತ್ರೇ (04-42 am ರವರೆಗೆ) ಆಯುಷ್ಮಾನ್ ಯೋಗೇ (03-13 am ರವರೆಗೆ)

ಭದ್ರ : ಕರಣೇ (02-00 pm ರವರೆಗೆ)

ಸೂಘರ್ಯ ರಾಶಿ : ವೃಶ್ಚಿಕ*‌

ಚಂದ್ರ ರಾಶಿ : *ಕನ್ಯಾ
‌ ‌ ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ

ಸೂರ್ಯೋದಯ - 06-30 am
ಸೂರ್ಯಾಸ್ತ - 05-48 pm
~~~~~~~~~~~~~~~ ~ ~~~~~~~~~

ದಿನದ ವಿಶೇಷ - **
~~~~~~~~~~~~~~~~~~~~~~~~~~~~

ಅಶುಭ ಕಾಲಗಳು
ರಾಹುಕಾಲ*‌ ‌ ‌ *04-25 pm ಇಂದ 05-50 pm

ಯಮಗಂಡಕಾಲ
12-09 pm ಇಂದ 01-34 pm

ಗುಳಿಕಕಾಲ
02-59 pm ಇಂದ 04-25 pm
~~~~~~~~~~~~~~~ ~~~~~~~~~~

ಅಮೃತ ಕಾಲ : 09-08 pm ರಿಂದ 10-41 pm ರವರೆಗೆ
~~~~~~~~~~~~~~~ ~~~~~~~~~~~ 

ಮರುದಿನದ ವಿಶೇಷ : ಉತ್ಪನ್ನ ಏಕಾದಶಿ

*********************** _******************

ಆರೋಗ್ಯ ಸಲಹೆ ಮನೆ ಮದ್ದು - ಕಂಪ್ಯೂಟರ್ ಬಳಸುವವರು ಪ್ರತಿ ಮೂರು ನಾಲ್ಕು ಸೆಕೆಂಡ್ ಗಳಿಗೊಮ್ಮೆ ನಿರಂತರವಾಗಿ ಕಣ್ಣುಗಳನ್ನು ಮಿಟುಕಿಸುವುದುರಿಂದ ಕಣ್ಣುಗಳ ಆಯಾಸ ಪರಿಹಾರವಾಗುವುದು.

********************************* ‌ ‌

ವಾಸ್ತು : ನೈರುತ್ಯ, ವಾಯುವ್ಯದ ದಿಕ್ಕುಗಳಲ್ಲಿ ಓದಿನ ಕೋಣೆ ಬರಬಾರದು. ಇದು ಓದಿನ ಸತ್ವವನ್ನು ಹೀರಿಕೊಳ್ಳುತ್ತದೆ.

********************** ‌ ‌ ‌

ವಿವೇಕ ವಾಣಿ : "ಇದು ನನ್ನ ದುರಾದೃಷ್ಟ" ಎನ್ನುವವನು ಹೇಡಿ, ಮೂರ್ಖ ಎನ್ನುವುದು ನಮ್ಮ ಸಂಸ್ಕೃತದ‌ ಒಂದು ನಾಣ್ಣುಡಿ.
******************★************************** ಶುಭಮಸ್ತು...ಶುಭದಿನ ‌ ‌ ‌ ‌ ~~~~~~~~~~~~~~~~~~~~

ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
*ಕರಣಾತ್ ಕಾರ್ಯ ಸಿದ್ಧಿಃ ಸ್ಯಾತ ಪಂಚಾಂಗಂ ಫಲಮುತ್ತಮಂ*|
ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್ ||

~~~~~~~~~~~~~~~~~~ ‌ ‌ ‌ ‌ ‌ ‌

ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು.... ‌ ‌
~~~~~~~~~~~~~~~~~~~~~~~~~~~~

Follow Us:
Download App:
  • android
  • ios